Department of Fisheries, Koppal
Publish Date : 14/07/2026
| Department of Fisheries, Koppal | |
| 2026-27 ನೇ ಸಾಲಿನ ಫಲಾನುಭವಿ ಆಧಾರಿತವಾದ ಜಿಲ್ಲಾ ಪಂಚಾಯತ ಯೋಜನೆಯಡಿ ಮೀನುಗಾರಿಕೆ ಇಲಾಖೆಯ ವಿವಿಧ ಯೋಜನೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಆಹ್ವಾನ | |
| ಶೀರ್ಷಿಕೆ | ಲಿಂಕ್ |
| 2026-27 ನೇ ಸಾಲಿನ “ಮೀನುಮರಿ ಖರೀದಿಗೆ ಸಹಾಯಧನ” | ವೀಕ್ಷಿಸಿ |
| 2026-27 ನೇ ಸಾಲಿನ “ಕೆರೆ/ಜಲಾಶಯ ಅಂಚಿನಲ್ಲಿ ನಿರ್ಮಿಸಿರುವ ಮೀನುಮರಿ ಪಾಲನಾ ಕೊಳಗಳಲ್ಲಿ ಮೀನುಮರಿಗಳನ್ನು ಪಾಲನೆಗಾಗಿ ಸಹಾಯಧನ” | ವೀಕ್ಷಿಸಿ |
| 2026-27 ನೇ ಸಾಲಿನ “ಒಳನಾಡು ಮೀನುಗಾರಿಕೆ ಅಭಿವೃದ್ಧಿಗೆ ಸಹಾಯ ಯೋಜನೆಯಡಿ” ಮೀನುಕೃಷಿ ಕೊಳ ನಿರ್ಮಾಣ ಹಾಗೂ ಹೂಡಿಕೆ ವೆಚ್ಚಕ್ಕೆ ಸಹಾಯಧನ (ಕೊಳ ನಿರ್ಮಾಣ ಮತ್ತುಹೂಡಿಕೆ ವೆಚ್ಚ) | ವೀಕ್ಷಿಸಿ |
| ಮೀನುಮಾರುಕಟ್ಟೆಗಳ ನಿರ್ಮಾಣ ಮತ್ತು ಮೀನು ಮಾರಾಟಕ್ಕೆ ಸಹಾಯ ಯೋಜನೆಯಡಿ ದ್ವಿಚಕ್ರ / ತ್ರಿಚಕ್ರ / ನಾಲ್ಕು ಚಕ್ರ ವಾಹನದೊಂದಿಗೆ ಶಾಖನಿರೋಧಕ ಪೆಟ್ಟಿಗೆಗಳ ಖರೀದಿಗೆ ಸಹಾಯಧನ | ವೀಕ್ಷಿಸಿ |
| ಒಳನಾಡು ಮೀನುಗಾರಿಕೆ ಅಭಿವೃದ್ಧಿಗೆ ಸಹಾಯ ಯೋಜನೆಯಡಿ ಪ.ಜಾತಿ/ಪ.ಪಂಗಡ ಫಲಾನುಭವಿಗಳು ಹಾಗೂ ಸಮಗ್ರ ಮೀನುಗಾರಿಕೆ ಅಭಿವೃದ್ಧಿಗೆ ಸಹಾಯ ಯೋಜನೆಯಡಿ ಸಾಮಾನ್ಯ/ಪ.ಜಾತಿ/ಪ.ಪಂಗಡ ಫಲಾನುಭವಿಗಳು ಮೀನುಗಾರಿಕೆ ಸಲಕರಣೆ ಕಿಟ್ | ವೀಕ್ಷಿಸಿ |