ಮುಚ್ಚಿ

2026-27 ನೇ ಸಾಲಿನ ಫಲಾನುಭವಿ ಆಧಾರಿತವಾದ ಜಿಲ್ಲಾ ಪಂಚಾಯತ ಯೋಜನೆಯಡಿ ಮೀನುಗಾರಿಕೆ ಇಲಾಖೆಯ ವಿವಿಧ ಯೋಜನೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಆಹ್ವಾನ

ಪ್ರಕಟಣೆಯ ದಿನಾಂಕ : 14/07/2026
ಮೀನುಗಾರಿಕೆ ಇಲಾಖೆ, ಕೊಪ್ಪಳ
2026-27 ನೇ ಸಾಲಿನ ಫಲಾನುಭವಿ ಆಧಾರಿತವಾದ ಜಿಲ್ಲಾ ಪಂಚಾಯತ ಯೋಜನೆಯಡಿ ಮೀನುಗಾರಿಕೆ ಇಲಾಖೆಯ ವಿವಿಧ ಯೋಜನೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಆಹ್ವಾನ
ಶೀರ್ಷಿಕೆ ಅಧಿಸೂಚನೆ
 ಅರ್ಜಿ ಸಲ್ಲಿಸಲು – ಕೆಳಗಿನ ಲಿಂಕ್‌ಗೆ ಭೇಟಿ ನೀಡಿ
2026-27 ನೇ ಸಾಲಿನ “ಮೀನುಮರಿ ಖರೀದಿಗೆ ಸಹಾಯಧನ” ವೀಕ್ಷಿಸಿ ಲಿಂಕ್‌
2026-27 ನೇ ಸಾಲಿನ “ಕೆರೆ/ಜಲಾಶಯ ಅಂಚಿನಲ್ಲಿ ನಿರ್ಮಿಸಿರುವ ಮೀನುಮರಿ ಪಾಲನಾ ಕೊಳಗಳಲ್ಲಿ ಮೀನುಮರಿಗಳನ್ನು ಪಾಲನೆಗಾಗಿ ಸಹಾಯಧನ” ವೀಕ್ಷಿಸಿ ಲಿಂಕ್‌
2026-27 ನೇ ಸಾಲಿನ “ಒಳನಾಡು ಮೀನುಗಾರಿಕೆ ಅಭಿವೃದ್ಧಿಗೆ ಸಹಾಯ ಯೋಜನೆಯಡಿ” ಮೀನುಕೃಷಿ ಕೊಳ ನಿರ್ಮಾಣ ಹಾಗೂ ಹೂಡಿಕೆ ವೆಚ್ಚಕ್ಕೆ ಸಹಾಯಧನ (ಕೊಳ ನಿರ್ಮಾಣ ಮತ್ತುಹೂಡಿಕೆ ವೆಚ್ಚ) ವೀಕ್ಷಿಸಿ ಲಿಂಕ್‌
ಮೀನುಮಾರುಕಟ್ಟೆಗಳ ನಿರ್ಮಾಣ ಮತ್ತು ಮೀನು ಮಾರಾಟಕ್ಕೆ ಸಹಾಯ ಯೋಜನೆಯಡಿ ದ್ವಿಚಕ್ರ / ತ್ರಿಚಕ್ರ / ನಾಲ್ಕು ಚಕ್ರ ವಾಹನದೊಂದಿಗೆ ಶಾಖನಿರೋಧಕ ಪೆಟ್ಟಿಗೆಗಳ ಖರೀದಿಗೆ ಸಹಾಯಧನ ವೀಕ್ಷಿಸಿ ಲಿಂಕ್
ಒಳನಾಡು ಮೀನುಗಾರಿಕೆ ಅಭಿವೃದ್ಧಿಗೆ ಸಹಾಯ ಯೋಜನೆಯಡಿ ಪ.ಜಾತಿ/ಪ.ಪಂಗಡ ಫಲಾನುಭವಿಗಳು ಹಾಗೂ ಸಮಗ್ರ ಮೀನುಗಾರಿಕೆ ಅಭಿವೃದ್ಧಿಗೆ ಸಹಾಯ ಯೋಜನೆಯಡಿ ಸಾಮಾನ್ಯ/ಪ.ಜಾತಿ/ಪ.ಪಂಗಡ ಫಲಾನುಭವಿಗಳು ಮೀನುಗಾರಿಕೆ ಸಲಕರಣೆ ಕಿಟ್ ವೀಕ್ಷಿಸಿ ಲಿಂಕ್‌
ದಿನಾಂಕ                                       ಪ್ರಾರಂಭ ದಿನಾಂಕ 17.07.2026  –  ಕೊನೆಯ ದಿನಾಂಕ  17.09.2026