ಮುಚ್ಚಿ

ತಲುಪುವ ಬಗೆ

  ವಾಯುಮಾರ್ಗ:   ಹತ್ತಿರದ ವಿಮಾನ ನಿಲ್ದಾಣಗಳೆಂದರೆ ಜಿಂದಾಲ್ ವಿಜಯನಗರ ವಿಮಾನ ನಿಲ್ದಾಣ (72.3 ಕಿಮೀ) ಮತ್ತು ಹುಬ್ಬಳ್ಳಿ ವಿಮಾನ ನಿಲ್ದಾಣ (123.4 ಕಿಮೀ).
  ರೈಲು:   ಕೊಪ್ಪಳ ನಿಲ್ದಾಣದ ಮೂಲಕ ಹಾದು ಹೋಗುವ ಅನೇಕ ರೈಲುಗಳು ಕೆಳಗೆ ತೋರಿಸಲಾಗಿದೆ
  ರಸ್ತೆ:   ಎರಡು ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳು 50, 67 ಮತ್ತು ನಾಲ್ಕು ರಾಜ್ಯ ಹೆದ್ದಾರಿಗಳು 36, 130, 59, 63 ಕೊಪ್ಪಳದಲ್ಲಿ ಛೇದಿಸುತ್ತವೆ.

ರೈಲುಮಾರ್ಗ ಹೆಸರು (ಸಂಖ್ಯೆ) ನಿಲ್ದಾಣದಿಂದ
ಹುಬ್ಬಳ್ಳಿ ಪ್ಯಾಸಂಜರ್ (56501) ವಿಜಯವಾಡ  – ಹುಬ್ಬಳ್ಳಿ
ಗರೀಬ್ ನವಾಜ್ ಎಕ್ಸ್‌ಪ್ರೆಸ್ (16532) ಬೆಂಗಳೂರು  – ಅಜ್ಮೇರ್ ಗರೀಬ್ ನವಾಜ್ ಎಕ್ಸ್‌ಪ್ರೆಸ್
ಬೆಂಗಳೂರು – ಜೋಧಪುರ್ ಎಕ್ಸ್‌ಪ್ರೆಸ್ (16534) ಬೆಂಗಳೂರು  – ಭಗತ್ ಕಿ ಕೊತಿ
ಹರಿಪ್ರಿಯಾ ಎಕ್ಸ್‌ಪ್ರೆಸ್ (17415) ತಿರುಪತಿ  – ಕೊಲ್ಹಾಪುರ್
ಅಮರಾವತಿ ಎಕ್ಸ್‌ಪ್ರೆಸ್ (18047) ಕೊಲ್ಕತ್ತಾ  – ವಾಸ್ಕೋ ಡ ಗಾಮಾ
ಕಾಚಿಗುಡಾ – ಯಶವಂತಪುರ ಎಕ್ಸ್‌ಪ್ರೆಸ್ (17603) ಹೈದರಾಬಾದ್  – ಬೆಂಗಳೂರು
ಹಂಪಿ ಎಕ್ಸ್‌ಪ್ರೆಸ್ (16592) ಮೈಸೂರು  – ಹುಬ್ಬಳ್ಳಿ
ಹುಬ್ಬಳ್ಳಿ – ತಿರುಪತಿ ಪ್ಯಾಸಂಜರ್ (57273) ಹುಬ್ಬಳ್ಳಿ – ತಿರುಪತಿ
ಅಮರಾವತಿ ಎಕ್ಸ್‌ಪ್ರೆಸ್ (17225) ವಿಜಯವಾಡ  – ಹುಬ್ಬಳ್ಳಿ  
ಹೈದರಾಬಾದ್ ಡೆಕ್ಕನ್ – ಶಿವಾಜಿ ಶಾಹುಮಹಾರಾಜ್ ಎಕ್ಸ್‌ಪ್ರೆಸ್ (11303) ಹೈದರಾಬಾದ್  – ಕೊಲ್ಹಾಪುರ್
ಹುಬ್ಬಳ್ಳಿ – ಬಳ್ಳಾರಿ ಪ್ಯಾಸಂಜರ್ (51412) ಹುಬ್ಬಳ್ಳಿ  – ಬಳ್ಳಾರಿ
ಹೈದರಾಬಾದ್ – ಕೊಲ್ಹಾಪುರ(07143) ಹೈದರಾಬಾದ್  – ರಾಯಚೂರು
ವಾಸ್ಕೋ ಡ ಗಾಮಾ – ಹೌರಾ ಎಕ್ಸ್‌ಪ್ರೆಸ್ (18048) ವಾಸ್ಕೋ ಡ ಗಾಮಾ – ಕೊಲ್ಕತ್ತಾ
ಅಮರಾವತಿ ಎಕ್ಸ್‌ಪ್ರೆಸ್ (17226) ಹುಬ್ಬಳ್ಳಿ  – ವಿಜಯವಾಡ
ಬಳ್ಳಾರಿ – ಧಾರವಾಡ ಪ್ಯಾಸಂಜರ್ (51411) ಬಳ್ಳಾರಿ  – ಧಾರವಾಡ
ಶ್ರೀಸಾಯಿನಗರ್ ಶಿರಡಿ – ಮೈಸೂರು ಎಕ್ಸ್‌ಪ್ರೆಸ್ (16218) ಶ್ರೀಸಾಯಿನಗರ್ ಶಿರಡಿ  – ಮೈಸೂರು
ಮೈಸೂರು – ಶ್ರೀಸಾಯಿನಗರ್ ಶಿರಡಿ ಎಕ್ಸ್‌ಪ್ರೆಸ್ (16217) ಮೈಸೂರು  – ಶ್ರೀಸಾಯಿನಗರ್ ಶಿರಡಿ
ತಿರುಪತಿ – ಹುಬ್ಬಳ್ಳಿ ಪ್ಯಾಸಂಜರ್ (57274) ತಿರುಪತಿ  – ಹುಬ್ಬಳ್ಳಿ
ಶಿವಾಜಿ ಶಾಹುಮಹಾರಾಜ್ – ಹೈದರಾಬಾದ್ ಡೆಕ್ಕನ್ ಎಕ್ಸ್‌ಪ್ರೆಸ್ (11304) ಕೊಲ್ಹಾಪುರ್  – ಹೈದರಾಬಾದ್
ಕೊಲ್ಹಾಪುರ್ – ಹೈದರಾಬಾದ್ (07144) ಕೊಲ್ಹಾಪುರ್  – ಹೈದರಾಬಾದ್
ಹಂಪಿ ಎಕ್ಸ್‌ಪ್ರೆಸ್ (16591) ಹುಬ್ಬಳ್ಳಿ  – ಮೈಸೂರು
ಹರಿಪ್ರಿಯಾ ಎಕ್ಸ್‌ಪ್ರೆಸ್ (17416) ಕೊಲ್ಹಾಪುರ್  – ತಿರುಪತಿ