ಮಹಾದೇವ ದೇವಾಲಯ (ಇಟಗಿ)
ನಿರ್ದೇಶನಇಟಗಿಯ ಮಹಾದೇವ ದೇವಾಲಯವನ್ನು ಕ್ರಿ.ಶ. 1112 ರಲ್ಲಿ ಕಲ್ಯಾಣ ಚಾಲುಕ್ಯರ ದೊರೆ 6ನೇ ವಿಕ್ರಮಾದಿತ್ಯನ ಮಹಾಮಂತ್ರಿಯಾಗಿದ್ದ ಇಟಗಿಯ ಮಹಾದೇವ ದಂಡನಾಯಕ ಮಹತ್ತರ ಯುದ್ಧ ಜಯಿಸಿದ ಪ್ರತೀಕವಾಗಿ ನಿರ್ಮಿಸಿದ್ದಾನೆ.
ಫೋಟೋ ಗ್ಯಾಲರಿ
ತಲುಪುವ ಬಗೆ :
ವಿಮಾನದಲ್ಲಿ
ಹತ್ತಿರದ ವಿಮಾನ ನಿಲ್ದಾಣಗಳೆಂದರೆ ಜಿಂದಾಲ್ ವಿಜಯನಗರ ವಿಮಾನ ನಿಲ್ದಾಣ (72.3 ಕಿಮೀ) ಮತ್ತು ಹುಬ್ಬಳ್ಳಿ ವಿಮಾನ ನಿಲ್ದಾಣ (123.4 ಕಿಮೀ).
ರೈಲಿನಿಂದ
ಹತ್ತಿರದ ರೈಲ್ವೆ ನಿಲ್ದಾಣಗಳು ಭಾನಾಪುರ್, ಬನ್ನಿಕೊಪ್ಪ , ಕೊಪ್ಪಳ.
ರಸ್ತೆ ಮೂಲಕ
ಎರಡು ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳು 50, 67 ಮತ್ತು ನಾಲ್ಕು ರಾಜ್ಯ ಹೆದ್ದಾರಿಗಳು 36, 130, 59, 63 ಕೊಪ್ಪಳದಲ್ಲಿ ಛೇದಿಸುತ್ತವೆ.