ಕೊಪ್ಪಳದ ಕೋಟೆ
ನಿರ್ದೇಶನವರ್ಗ ಐತಿಹಾಸಿಕ
ಈ ಕೋಟೆಯನ್ನು ಕ್ರಿ.ಶ. 1786 ರಲ್ಲಿ ಟಿಪ್ಪು ಸುಲ್ತಾನನು ಮುತ್ತಿಗೆ ಹಾಕಿ ವಶಪಡಿಸಿಕೊಳ್ಳುತ್ತಾನೆ. ಆನಂತರ ಫ್ರೆಂಚ್ ಎಂಜಿನಿಯರುಗಳ ಸಹಕಾರ ಪಡೆದು ಕ್ರಿ.ಶ. 1790 ರಲ್ಲಿ ಈ ಕೋಟೆಯನ್ನು ಉನ್ನತೀಕರಿಸಿದ.
ಫೋಟೋ ಗ್ಯಾಲರಿ
ತಲುಪುವ ಬಗೆ :
ವಿಮಾನದಲ್ಲಿ
ಹತ್ತಿರದ ವಿಮಾನ ನಿಲ್ದಾಣಗಳೆಂದರೆ ಜಿಂದಾಲ್ ವಿಜಯನಗರ ವಿಮಾನ ನಿಲ್ದಾಣ (72.3 ಕಿಮೀ) ಮತ್ತು ಹುಬ್ಬಳ್ಳಿ ವಿಮಾನ ನಿಲ್ದಾಣ (123.4 ಕಿಮೀ).
ರೈಲಿನಿಂದ
ಹತ್ತಿರದ ರೈಲ್ವೆ ನಿಲ್ದಾಣಗಳು ಹೊಸಪೇಟೆ, ಮುನಿರಾಬಾದ್, ಕೊಪ್ಪಳ.
ರಸ್ತೆ ಮೂಲಕ
ಎರಡು ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳು 50, 67 ಮತ್ತು ನಾಲ್ಕು ರಾಜ್ಯ ಹೆದ್ದಾರಿಗಳು 36, 130, 59, 63 ಕೊಪ್ಪಳದಲ್ಲಿ ಛೇದಿಸುತ್ತವೆ.