ಮುಚ್ಚಿ

ಮಹಾದೇವ ದೇವಾಲಯ (ಇಟಗಿ)

ನಿರ್ದೇಶನ

ಇಟಗಿಯ ಮಹಾದೇವ ದೇವಾಲಯವನ್ನು ಕ್ರಿ.ಶ. 1112 ರಲ್ಲಿ ಕಲ್ಯಾಣ ಚಾಲುಕ್ಯರ ದೊರೆ 6ನೇ ವಿಕ್ರಮಾದಿತ್ಯನ ಮಹಾಮಂತ್ರಿಯಾಗಿದ್ದ ಇಟಗಿಯ ಮಹಾದೇವ ದಂಡನಾಯಕ ಮಹತ್ತರ ಯುದ್ಧ ಜಯಿಸಿದ ಪ್ರತೀಕವಾಗಿ ನಿರ್ಮಿಸಿದ್ದಾನೆ.

ಫೋಟೋ ಗ್ಯಾಲರಿ

  • ಇಟಗಿ ಮಹಾದೇವ ದೇವಾಲಯದ ನೋಟ
  • ಮಹಾದೇವ ದೇವಾಲಯ-ಹದ್ದು ನೋಟ
  • ಮಹಾದೇವ ದೇವಸ್ಥಾನ - ಒಳಗಿನ ನೋಟ
  • ಮಹಾದೇವ ದೇವಸ್ಥಾನ - ಪುಷ್ಕರ್ಣಿ ಮೇಲಿನ ನೋಟ
  • ಮಹಾದೇವ ದೇವಾಲಯ-ಎಡಭಾಗದ ನೋಟ
  • ಮಹಾದೇವ ದೇವಾಲಯ-ಮುಂಭಾಗದ ನೋಟ

ತಲುಪುವ ಬಗೆ :

ವಿಮಾನದಲ್ಲಿ

ಹತ್ತಿರದ ವಿಮಾನ ನಿಲ್ದಾಣಗಳೆಂದರೆ ಜಿಂದಾಲ್ ವಿಜಯನಗರ ವಿಮಾನ ನಿಲ್ದಾಣ (72.3 ಕಿಮೀ) ಮತ್ತು ಹುಬ್ಬಳ್ಳಿ ವಿಮಾನ ನಿಲ್ದಾಣ (123.4 ಕಿಮೀ).

ರೈಲಿನಿಂದ

ಹತ್ತಿರದ ರೈಲ್ವೆ ನಿಲ್ದಾಣಗಳು ಭಾನಾಪುರ್, ಬನ್ನಿಕೊಪ್ಪ , ಕೊಪ್ಪಳ.

ರಸ್ತೆ ಮೂಲಕ

ಎರಡು ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳು 50, 67 ಮತ್ತು ನಾಲ್ಕು ರಾಜ್ಯ ಹೆದ್ದಾರಿಗಳು 36, 130, 59, 63 ಕೊಪ್ಪಳದಲ್ಲಿ ಛೇದಿಸುತ್ತವೆ.