ಮುಚ್ಚಿ

ಕನಕಾಚಲಪತಿ ದೇವಾಲಯ (ಕನಕಗಿರಿ)

ನಿರ್ದೇಶನ

ಇಲ್ಲಿರುವ ದೇವಾಲಯಗಳಲ್ಲಿ ಅತ್ಯಂತ ಪ್ರಮುಖ ಮತ್ತು ರಮಣೀಯ, ಅಪೂರ್ವ ಶಿಲ್ಪ ಕಲಾ ಸಂಪತ್ತಿನ ದೇವಾಲಯ. ವಿಜಯ ನಗರ ಅರಸರರಲ್ಲೇ ಶ್ರೇಷ್ಠನಾದ ಶ್ರೀಕೃಷ್ಣದೇವರಾಯನ ಕಾಲವಾದ ೧೫ನೇ ಶತಮಾನದ ಪೂವಾ ಕಾಲದಲ್ಲಿ ಲಕ್ಷೀ ನರಸಿಂಹ ದೇವಾಲಯಗಳು ನಿರ್ಮಾಣಗೊಂಡಿದ್ದು, ಕಲಾ ಸಿರಿಗೆ ಸಾಕ್ಷಿಯಾಗಿದೆ.

ಫೋಟೋ ಗ್ಯಾಲರಿ

  • ವೆಂಕಟಚಲಪತಿ ಪುಶ್ಕರಿಣಿ
  • ವೆಂಕಟಚಲಪತಿ ಪುಶ್ಕರಿಣಿ ಪಕ್ಷಿ ನೋಟ
  • ವೆಂಕಟಚಲಪತಿ ಪುಶ್ಕರಿಣಿ ಒಳಗಿನ ನೋಟ
  • ಕನಕಚಲಪತಿ ದೇವಸ್ಥಾನ
  • ಕನಕಚಲಪತಿ ದೇವಸ್ಥಾನ ಹಿಂಬದಿಯ ನೋಟ

ತಲುಪುವ ಬಗೆ :

ವಿಮಾನದಲ್ಲಿ

ಹತ್ತಿರದ ವಿಮಾನ ನಿಲ್ದಾಣಗಳೆಂದರೆ ಜಿಂದಾಲ್ ವಿಜಯನಗರ ವಿಮಾನ ನಿಲ್ದಾಣ (72.3 ಕಿಮೀ) ಮತ್ತು ಹುಬ್ಬಳ್ಳಿ ವಿಮಾನ ನಿಲ್ದಾಣ (153.4 ಕಿಮೀ).

ರೈಲಿನಿಂದ

ಹತ್ತಿರದ ರೈಲ್ವೆ ನಿಲ್ದಾಣಗಳು ಹೊಸಪೇಟೆ, ಮುನಿರಾಬಾದ್, ಕೊಪ್ಪಳ.

ರಸ್ತೆ ಮೂಲಕ

ಎರಡು ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳು 50, 67 ಮತ್ತು ನಾಲ್ಕು ರಾಜ್ಯ ಹೆದ್ದಾರಿಗಳು 36, 130, 59, 63 ಕೊಪ್ಪಳದಲ್ಲಿ ಛೇದಿಸುತ್ತವೆ.