ಅಂಜನಾದ್ರಿ ಪರ್ವತ

ನಿರ್ದೇಶನ

ಹನುಮಂತ ಜನಿಸಿದ ಎನ್ನಲಾದ ಅಂಜನಾದ್ರಿ ಬೆಟ್ಟ ಇರುವುದೂ ಇಲ್ಲಿಯೇ. ಆ ಬೆಟ್ಟದ ತಪ್ಪಲಿನಲ್ಲಿಯೇ ನೂರಾರು ವಿಸ್ಮಯಗಳಿವೆ. ಬೆಟ್ಟದಲ್ಲಿಯೇ ಸನ್ಯಾಸಿಗಳು ಮನೆ ಮಾಡಿಕೊಂಡಿದ್ದಾರೆ.

ಫೋಟೋ ಗ್ಯಾಲರಿ

 • ಅಂಜನಾದ್ರಿ ಪರ್ವತ ದೇವಸ್ಥಾನ
  ಅಂಜನಾದ್ರಿ ಪರ್ವತ ದೇವಸ್ಥಾನ
 • ಅಂಜೀನಾದ್ರಿ ದೇವಸ್ಥಾನಕ್ಕೆ ದಾರಿ
  ಅಂಜೀನಾದ್ರಿ ದೇವಸ್ಥಾನಕ್ಕೆ ದಾರಿ
 • ಅಂಜನಾದ್ರಿ ಪರ್ವತ
  ಅಂಜನಾದ್ರಿ ಪರ್ವತ - ಆನೆಗೊಂದಿ
 • ಅಂಜನಾದ್ರಿ-ದೇವಾಲಯ ಹದ್ದು ನೋಟ
  ಆಂಜನಾದ್ರಿ ಪರ್ವತ ಪೂರ್ಣ ನೋಟ

ತಲುಪುವ ಬಗೆ :

ವಿಮಾನದಲ್ಲಿ

ಹತ್ತಿರದ ವಿಮಾನ ನಿಲ್ದಾಣಗಳೆಂದರೆ ಜಿಂದಾಲ್ ವಿಜಯನಗರ ವಿಮಾನ ನಿಲ್ದಾಣ (72.3 ಕಿಮೀ) ಮತ್ತು ಹುಬ್ಬಳ್ಳಿ ವಿಮಾನ ನಿಲ್ದಾಣ (123.4 ಕಿಮೀ).

ರೈಲಿನಿಂದ

ಹತ್ತಿರದ ರೈಲ್ವೆ ನಿಲ್ದಾಣಗಳು ಹೊಸಪೇಟೆ, ಮುನಿರಾಬಾದ್, ಕೊಪ್ಪಳ.

ರಸ್ತೆ ಮೂಲಕ

ಎರಡು ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳು 50, 67 ಮತ್ತು ನಾಲ್ಕು ರಾಜ್ಯ ಹೆದ್ದಾರಿಗಳು 36, 130, 59, 63 ಕೊಪ್ಪಳದಲ್ಲಿ ಛೇದಿಸುತ್ತವೆ.

ಸ್ಟೇ

ವಸತಿ ಸೌಲಭ್ಯವು ಹೊಸಪೇಟೆ, ಗಂಗಾವತಿ, ಕೊಪ್ಪಳದಲ್ಲಿ ಲಭ್ಯವಿದೆ.