ಪ್ರಕಟಣೆಗಳು
ಶೀರ್ಷಿಕೆ | ವಿವರಣೆ | ಪ್ರಾರಂಭದ ದಿನಾಂಕ | ಮುಕ್ತಾಯ ದಿನಾಂಕ | ಕಡತ |
---|---|---|---|---|
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯ | ಕೊಪ್ಪಳ ಜಿಲ್ಲೆಯ ರಾಷ್ಟೀಯ ಆರೋಗ್ಯ ಅಭಿಯಾನದಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ವಿವಿಧ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳುವ ಕುರಿತು ಅರ್ಜಿಗಳನ್ನು ಅಹ್ವಾನಿಸಿದ ಬಗ್ಗೆ. |
14/09/2021 | 20/09/2021 | ನೋಟ (2 MB) |
ಡಾ|| ಬಿ.ಆರ್.ಅಂಬೇಡ್ಕರ್ ಅಭಿವೃದ್ದಿ ನಿಗಮ ನಿಯಮಿತ ಕೊಪ್ಪಳ | ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ವಿವಿದ ಯೋಜನೆಯಡಿಯಲ್ಲಿ ತಾತ್ಕಲಿಕ ಆಯ್ಕೆ ಪಟ್ಟಿ. |
27/08/2021 | 05/09/2021 | ನೋಟ () |
ಡಿಎಚ್‌ಒ ಕೊಪ್ಪಳ ಇಲಾಖೆಗೆ 1 ಲಕ್ಷ 3 ಪ್ಲೈ ಮಾಸ್ಕ್ ಮತ್ತು 200 ಡೆಡ್ ಬಾಡಿ ಕವರ್ ಪೂರೈಸುವ ದರಪಟ್ಟಿ ಕರೆದ ಕುರಿತು. | ಡಿಎಚ್‌ಒ ಕೊಪ್ಪಳ ಇಲಾಖೆಗೆ 1 ಲಕ್ಷ 3 ಪ್ಲೈ ಮಾಸ್ಕ್ ಮತ್ತು 200 ಡೆಡ್ ಬಾಡಿ ಕವರ್ ಪೂರೈಸುವ ದರಪಟ್ಟಿ ಕರೆದ ಕುರಿತು. |
03/05/2021 | 31/05/2021 | ನೋಟ () |
ವಿಪತ್ತು ನಿರ್ವಹಣಾ ಕೇಂದ್ರ ಬಲಪಡಿಸಲು ರಕ್ಷಣಾ ಸಾಧನಗಳ ಅಲ್ಫಾವಧಿ ಇ- ಟೆಂಡರ್ ಪ್ರಕಟಣೆ | ಕೊಪ್ಪಳ ಜಿಲ್ಲೆಯಲ್ಲಿ ವಿಪತ್ತು ನಿರ್ವಹಣಾ ಕೇಂದ್ರ ಬಲಪಡಿಸಲು ರಕ್ಷಣಾ ಸಾಧನಗಳನ್ನು ಖರೀದಿಸುವ ಕುರಿತು. |
21/08/2020 | 31/08/2020 | ನೋಟ (823 KB) |
ಗುತ್ತಿಗೆ ಆಧಾರದ ಮೇಲೆ ರಾಷ್ಟ್ರೀಯ ನಗರ ಆರೋಗ್ಯ ಮಿಷನ್ 2020-21ರ ಅಡಿಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ. | 04/07/2020 | 13/07/2020 | ನೋಟ (178 KB) | |
ಎಂಜಿಎನ್‌ಆರ್‌ಇಜಿಎ ಹೊರಗುತ್ತಿಗೆ ನೇಮಕಾತಿ ತಾತ್ಕಾಲಿಕ ಪಟ್ಟಿ. | ಎಂಜಿಎನ್‌ಆರ್‌ಇಜಿಎ ಹೊರಗುತ್ತಿಗೆ ನೇಮಕಾತಿ ತಾತ್ಕಾಲಿಕ ಪಟ್ಟಿ. |
04/07/2020 | 09/07/2020 | ನೋಟ () () () () |
ಗ್ರಾಮಲೆಕ್ಕಾಧಿಕಾರಿ ಅಭ್ಯರ್ಥಿಗಳಿಗೆ ಅಂತಿಮ ಸೂಚನೆ. | ಗ್ರಾಮಲೆಕ್ಕಾಧಿಕಾರಿ ಹುದ್ದೆಯ ದಾಖಲಾತಿ ಪರಿಶೀಲನೆಗಾಗಿ ಗೈರುಹಾಜರಾದ ಅಭ್ಯರ್ಥಿಗಳಿಗೆ ಅಂತಿಮ ಸೂಚನೆ. |
22/06/2020 | 30/06/2020 | ನೋಟ (474 KB) |
1:10 ಗ್ರಾಮಲೆಕ್ಕಾಧಿಕಾರಿಗಳ ತಾತ್ಕಾಲಿಕ ದಾಖಲಾತಿ ಪರಿಶೀಲನಾ ಪಟ್ಟಿ | 1:10 ಗ್ರಾಮಲೆಕ್ಕಾಧಿಕಾರಿಗಳ ತಾತ್ಕಾಲಿಕ ದಾಖಲಾತಿ ಪರಿಶೀಲನಾ ಪಟ್ಟಿ |
06/06/2020 | 20/06/2020 | ನೋಟ () |
1:10 ದಾಖಲಾತಿ ಪರಿಶೀಲನಾ ಪಟ್ಟಿಯಲ್ಲಿರುವ ಅಭ್ಯರ್ಥಿಗಳಿಗೆ ಸೂಚನಾ ಪತ್ರ | 1:10 ದಾಖಲಾತಿ ಪರಿಶೀಲನಾ ಪಟ್ಟಿಯಲ್ಲಿರುವ ಅಭ್ಯರ್ಥಿಗಳಿಗೆ ಸೂಚನಾ ಪತ್ರ |
06/06/2020 | 20/06/2020 | ನೋಟ () |
ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿನ ಆಯುಷ್ ಎಂ.ಒ ಹುದ್ದೆಯ ಮುಂದುವರೆದ ತಾತ್ಕಾಲಿಕ ಆಯ್ಕೆ ಪಟ್ಟಿ. | ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿನ ಆಯುಷ್ ಎಂ.ಒ ಹುದ್ದೆಯ ಮುಂದುವರೆದ ತಾತ್ಕಾಲಿಕ ಆಯ್ಕೆ ಪಟ್ಟಿ. |
05/05/2020 | 07/05/2020 | ನೋಟ () |