ಮುಚ್ಚಿ

ಪ್ರಕಟಣೆಗಳು

ಪ್ರಕಟಣೆಗಳು
ಶೀರ್ಷಿಕೆ ವಿವರಣೆ ಪ್ರಾರಂಭದ ದಿನಾಂಕ ಮುಕ್ತಾಯ ದಿನಾಂಕ ಕಡತ
ಗುತ್ತಿಗೆ ಆಧಾರದ ಮೇಲೆ ರಾಷ್ಟ್ರೀಯ ನಗರ ಆರೋಗ್ಯ ಮಿಷನ್ 2020-21ರ ಅಡಿಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ.

04/07/2020 13/07/2020 ನೋಟ (178 KB)
ಎಂಜಿಎನ್‌ಆರ್‌ಇಜಿಎ ಹೊರಗುತ್ತಿಗೆ ನೇಮಕಾತಿ ತಾತ್ಕಾಲಿಕ ಪಟ್ಟಿ.

04/07/2020 09/07/2020 ನೋಟ (939 KB) TC (3 MB) TIEC (1 MB) TMIS (1 MB)
ಗ್ರಾಮಲೆಕ್ಕಾಧಿಕಾರಿ ಅಭ್ಯರ್ಥಿಗಳಿಗೆ ಅಂತಿಮ ಸೂಚನೆ.

ಗ್ರಾಮಲೆಕ್ಕಾಧಿಕಾರಿ ಹುದ್ದೆಯ ದಾಖಲಾತಿ ಪರಿಶೀಲನೆಗಾಗಿ ಗೈರುಹಾಜರಾದ ಅಭ್ಯರ್ಥಿಗಳಿಗೆ ಅಂತಿಮ ಸೂಚನೆ.

22/06/2020 30/06/2020 ನೋಟ (474 KB)
1:10 ಗ್ರಾಮಲೆಕ್ಕಾಧಿಕಾರಿಗಳ ತಾತ್ಕಾಲಿಕ ದಾಖಲಾತಿ ಪರಿಶೀಲನಾ ಪಟ್ಟಿ

06/06/2020 20/06/2020 ನೋಟ (6 MB)
1:10 ದಾಖಲಾತಿ ಪರಿಶೀಲನಾ ಪಟ್ಟಿಯಲ್ಲಿರುವ ಅಭ್ಯರ್ಥಿಗಳಿಗೆ ಸೂಚನಾ ಪತ್ರ

06/06/2020 20/06/2020 ನೋಟ (412 KB)
ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿನ ಆಯುಷ್ ಎಂ.ಒ ಹುದ್ದೆಯ ಮುಂದುವರೆದ ತಾತ್ಕಾಲಿಕ ಆಯ್ಕೆ ಪಟ್ಟಿ.

05/05/2020 07/05/2020 ನೋಟ (186 KB)
ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿನ ಆರ್.ಬಿ.ಎಸ್.ಕೆ ಎಂ.ಒ ಹುದ್ದೆಯ ಪರಿಷ್ಕೃತ ತಾತ್ಕಾಲಿಕ ಆಯ್ಕೆ ಪಟ್ಟಿ.

28/04/2020 30/04/2020 ನೋಟ (229 KB)
1:10 ದಾಖಲಾತಿ ಪರಿಶೀಲನಾ ದಿನಾಂಕವನ್ನು ಮುಂದೂಡಿದ ಬಗ್ಗೆ ಅಭ್ಯರ್ಥಿಗಳಿಗೆ ಸೂಚನಾ ಪತ್ರ

13/03/2020 31/03/2020 ನೋಟ (253 KB)
ಕೊಪ್ಪಳ ಜಿಲ್ಲೆಯ ಅಬಕಾರಿ ಇಲಾಖೆಯಲ್ಲಿ ಖಾಲಿ ಇರುವ 3 ವಾಹನ ಚಾಲಕರ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳ ಅಂತಿಮ ಆಯ್ಕೆ ಪಟ್ಟಿ.

22/01/2020 05/02/2020 ನೋಟ (269 KB)
ಪರಿಷ್ಕೃತ ದ್ವಿ.ದ.ಸ ತಾತ್ಕಾಲಿಕ ಜೇಷ್ಠತಾ ಪಟ್ಟಿ

18/01/2020 31/01/2020 ನೋಟ (2 MB)