ಮುಚ್ಚಿ

ಉಪನಿರ್ದೇಶಕರ ಕಛೇರಿ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ, ಕೊಪ್ಪಳ ಹಾಗೂ ಸಹಾಯಕ ನಿರ್ದೇಶಕರ ಕಛೇರಿಗಳ/ತಾಲೂಕ ಪರಿಶಿಷ್ಟ ವರ್ಗಗಳ ಕಛೇರಿಗಳ ಬಳಕೆಗಾಗಿ ಕಂಪ್ಯೂಟರ್ ಪ್ರಿಂಟರ್ ಕಾರ್ಟ್ರಿಡ್ಜ್ ರೀಫಿಲ್ಲಿಂಗ್ / ಲೇಖನ ಸಾಮಗ್ರಿಗಳ ಪೂರೈಕೆಗಾಗಿ ಮುಚ್ಚಿದ ಲಕೋಟೆಯಲ್ಲಿ ದರಪಟ್ಟಿಯನ್ನು ಆಹ್ವಾನಿಸಲಾಗಿದೆ

ಪ್ರಕಟಣೆಯ ದಿನಾಂಕ : 06/08/2026
ಉಪನಿರ್ದೇಶಕರ ಕಛೇರಿ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ, ಕೊಪ್ಪಳ ಹಾಗೂ ಸಹಾಯಕ ನಿರ್ದೇಶಕರ ಕಛೇರಿಗಳ/ತಾಲೂಕ ಪರಿಶಿಷ್ಟ ವರ್ಗಗಳ ಕಛೇರಿಗಳ ಬಳಕೆಗಾಗಿ ಕಂಪ್ಯೂಟರ್ ಪ್ರಿಂಟರ್ ಕಾರ್ಟ್ರಿಡ್ಜ್ ರೀಫಿಲ್ಲಿಂಗ್ (Toner cartridge Refiling) / ಲೇಖನ ಸಾಮಗ್ರಿಗಳ ಪೂರೈಕೆಗಾಗಿ ಮುಚ್ಚಿದ ಲಕೋಟೆಯಲ್ಲಿ ದರಪಟ್ಟಿಯನ್ನು ಆಹ್ವಾನಿಸಲಾಗಿದೆ.
ಪ್ರಕಟಣೆ
ಕಂಪ್ಯೂಟರ್‌ ಪ್ರಿಂಟರ್‌ ಕಾರ್ಟಿಡ್ಜ್‌ ರೀಫಿಲ್ಲಿಂಗ್‌ (Toner Cartridge Refilling)ಗಳ ಪೂರೈಕೆಗಾಗಿ ಮುಚ್ಚಿದ ಲಕೋಟೆಯಲ್ಲಿ ದರಪಟ್ಟಿಯನ್ನು ಸಲ್ಲಿಸುವ ಕುರಿತು. ಅಧಿಸೂಚನೆ ಅನುಬಂಧ 1 & 2 ಪ್ರಾರಂಭ ದಿನಾಂಕ: 05.08.2026
ಅಂತಿಮ ದಿನಾಂಕ: 14.08.2026 ರಂದು ಸಂಜೆ 4:00 ಗಂಟೆಗೆ.
ಲೇಖನ ಸಾಮಗ್ರಿಗಳ ಪೂರೈಕೆಗಾಗಿ ಮುಚ್ಚಿದ ಲಕೋಟೆಯಲ್ಲಿ ದರಪಟ್ಟಿಯನ್ನು ಸಲ್ಲಿಸುವ ಕುರಿತು. ಅಧಿಸೂಚನೆ ಅನುಬಂಧ 1 & 2 ಪ್ರಾರಂಭ ದಿನಾಂಕ: 05.08.2026
ಅಂತಿಮ ದಿನಾಂಕ: 14.08.2026 ರಂದು ಸಂಜೆ 4:00 ಗಂಟೆಗೆ.