ಆತ್ಮ ಯೋಜನೆಯಡಿಯಲ್ಲಿ ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕರು (BTM) ಮತ್ತು ಸಹಾಯಕ ತಾಂತ್ರಿಕ ವ್ಯವಸ್ಥಾಪಕರು (ATM) ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ, ಕಾಯ್ದಿರಿಸಿದ ಪಟ್ಟಿ ,ತಿರಸ್ಕೃತ ಪಟ್ಟಿ ಹಾಗೂ ಆಕ್ಷೇಪಣೆಗೆ ಕಾಲಾವಕಾಶ ಅವಧಿ.
ಪ್ರಕಟಣೆಯ ದಿನಾಂಕ : 26/11/2026
| ಪ್ರಕಟಣೆ | |
| ಆತ್ಮ ಯೋಜನೆಯಡಿಯಲ್ಲಿ ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕರು (BTM) ಮತ್ತು ಸಹಾಯಕ ತಾಂತ್ರಿಕ ವ್ಯವಸ್ಥಾಪಕರು (ATM) ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ, ಕಾಯ್ದಿರಿಸಿದ ಪಟ್ಟಿ ,ತಿರಸ್ಕೃತ ಪಟ್ಟಿ ಹಾಗೂ ಆಕ್ಷೇಪಣೆಗೆ ಕಾಲಾವಕಾಶ ಅವಧಿ. | ತಾತ್ಕಾಲಿಕ ಆಯ್ಕೆ ಪಟ್ಟಿ |
| ಸಾಮಾನ್ಯ ಅರ್ಹತಾ ಪಟ್ಟಿ | |
| ತಿರಸ್ಕೃತ ಪಟ್ಟಿ | |
|
ಆಕ್ಷೇಪಣೆ ಕಾಲಾವಕಾಶ ಅವಧಿ :26.11.2026 ರಿಂದ 03.12.2026 ರವರೆಗೆ ವಿಳಾಸ: ಜಂಟಿ ಕೃಷಿ ನಿರ್ದೇಶಕರ ಕಛೇರಿ, ಕೊಪ್ಪಳ
|
|