ಮುಚ್ಚಿ

ಎನ್.ಎಚ್.ಎಂ ಅಡಿಯಲ್ಲಿ-ಸಮಾಜ ಸೇವಕ, ಸಮುದಾಯ ನರ್ಸ್ ಮತ್ತು ಸಲಹೆಗಾರರು ಹುದ್ದೆಗಳಿಗೆ ಆಕ್ಷೇಪಣೆಗಳ ಸಲ್ಲಿಸಲು ಕಾಲಾವಕಾಶದ ಅವದಿ.

ಪ್ರಕಟಣೆಯ ದಿನಾಂಕ : 23/07/2024

ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಜಿಲ್ಲಾ ಮಾನಸಿಕ ಆರೋಗ್ಯ ಅನುಷ್ಥಾನ ಅಧಿಕಾರಿಗಳ ಕಾರ್ಯಾಲಯ ಕೊಪ್ಪಳಕ್ಕೆ ರಾಷ್ಟ್ರೀಯ ಮಾನಸಿಕ ಆರೋಗ್ಯ ಕಾರ್ಯಕ್ರಮದಡಿಯಲ್ಲಿ ಸಮಾಜ ಸೇವಕ, ಸಮುದಾಯ ನರ್ಸ್ ಮತ್ತು ಹಾಗೂ ಸಲಹೆಗಾರರು ಹುದ್ದೆಗಳ ಅರ್ಹತಾ ಪಟ್ಟಿ, ತಿರಸ್ಕತ ಪಟ್ಟಿ ಹಾಗೂ ತಾತ್ಕಾಲಿಕ ಆಯ್ಕೆ ಪಟ್ಟಿಗಳನ್ನು ಕಛೇರಿಯ ಸೂಚನಾ ಫಲಕಕ್ಕೆ ಹಾಗೂ ಕೊಪ್ಪಳ ಜಿಲ್ಲಾ ವೆಬ್ ತಾಣದಲ್ಲಿ ಪ್ರಚುರಪಡಿಸಿದ್ದು, ದಿನಾಂಕ:24.07.2024 ರಿಂದ ದಿನಾಂಕ:06.08.2024 ರವರೆಗೆ ಅಭ್ಯರ್ಥಿಗಳಿಂದ ಆಕ್ಷೇಪಣೆಗಳನ್ನು ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ.

1 ಸಮಾಜ ಸೇವಕ ವೀಕ್ಷಣೆ
2 ಸಮುದಾಯ ನರ್ಸ್ ವೀಕ್ಷಣೆ
3  ಸಲಹೆಗಾರರು ವೀಕ್ಷಣೆ