ಆತ್ಮ ಯೋಜನೆಯಡಿಯಲ್ಲಿ ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕರು (BTM) ಮತ್ತು ಸಹಾಯಕ ತಾಂತ್ರಿಕ ವ್ಯವಸ್ಥಾಪಕರು (ATM) ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ, ಕಾಯ್ದಿರಿಸಿದ ಪಟ್ಟಿ ,ತಿರಸ್ಕೃತ ಪಟ್ಟಿ ಹಾಗೂ ಆಕ್ಷೇಪಣೆಗೆ ಕಾಲಾವಕಾಶ ಅವಧಿ.

ಪ್ರಕಟಣೆಯ ದಿನಾಂಕ : 26/11/2026
ಪ್ರಕಟಣೆ
ಆತ್ಮ ಯೋಜನೆಯಡಿಯಲ್ಲಿ ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕರು (BTM) ಮತ್ತು ಸಹಾಯಕ ತಾಂತ್ರಿಕ ವ್ಯವಸ್ಥಾಪಕರು (ATM) ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ, ಕಾಯ್ದಿರಿಸಿದ ಪಟ್ಟಿ ,ತಿರಸ್ಕೃತ ಪಟ್ಟಿ ಹಾಗೂ ಆಕ್ಷೇಪಣೆಗೆ ಕಾಲಾವಕಾಶ ಅವಧಿ. ತಾತ್ಕಾಲಿಕ ಆಯ್ಕೆ ಪಟ್ಟಿ
ಸಾಮಾನ್ಯ ಅರ್ಹತಾ ಪಟ್ಟಿ
ತಿರಸ್ಕೃತ ಪಟ್ಟಿ

ಆಕ್ಷೇಪಣೆ ಕಾಲಾವಕಾಶ ಅವಧಿ :26.11.2026 ರಿಂದ 03.12.2026 ರವರೆಗೆ

ವಿಳಾಸ: ಜಂಟಿ ಕೃಷಿ ನಿರ್ದೇಶಕರ ಕಛೇರಿ, ಕೊಪ್ಪಳ