ಮುಚ್ಚಿ

ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಗುಣಮಟ್ಟ ಖಾತ್ರಿ ಘಟಕದಲ್ಲಿನ ಜಿಲ್ಲಾ ಸಲಹೆಗಾರರ ಹುದ್ದೆಗಳಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಅಹ್ವಾನಿಸಿದೆ.

ಪ್ರಕಟಣೆಯ ದಿನಾಂಕ : 28/04/2025
ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಗುಣಮಟ್ಟ ಖಾತ್ರಿ ಘಟಕದಲ್ಲಿನ ಜಿಲ್ಲಾ ಸಲಹೆಗಾರರ ಹುದ್ದೆಗಳಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಅಹ್ವಾನಿಸಿದೆ.
Title Description Start Date End Date Notification 
ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಗುಣಮಟ್ಟ ಖಾತ್ರಿ ಘಟಕದಲ್ಲಿನ ಜಿಲ್ಲಾ ಸಲಹೆಗಾರರ ಹುದ್ದೆಯನ್ನು ಪ್ರತೀ ಆರ್ಥಿಕ ವರ್ಷಗಳಲ್ಲಿ ನವೀಕರಣದ ಷರತ್ತುಗಳನ್ನೊಳಗೊಂಡತೆ ಎನ್.ಹೆಚ್.ಎಂ ನಿಯಮಾವಳಿಗಳ ಪ್ರಕಾರ ಗುತ್ತಿಗೆ ಆಧಾರದ ಮೇಲೆ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಅಹ್ವಾನಿಸಿದೆ.

29-04-2025 17-05-2025

ಅಧಿಸೂಚನೆ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ