ಮುಚ್ಚಿ

ಡಾ|| ಬಿ.ಆರ್.ಅಂಬೇಡ್ಕರ್ ಮತ್ತು ಸಮಾಜ ಕಲ್ಯಾಣ ಇಲಾಖೆ

ಕೊಪ್ಪಳ ಜಿಲ್ಲೆಯ ಡಾ|| ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ಹಾಗೂ ಇನ್ನಿತರ ನಿಗಮಗಳ ಭೂ ಒಡೆತನ ಯೋಜನೆಯ ಪತ್ರಿಕಾ ಪ್ರಕಟಣೆ, ದಿನಾಂಕ:-18.01.2021, 25.01.2021 ಮತ್ತು ದಿನಾಂಕ:-28.01.2021 ರಂದು ನಡೆದ ಸಭಾ ನಡಾವಳಿಗಳು ಹಾಗೂ 5 ವಿಧಾನ ಸಭಾ ಕ್ಷೇತ್ರದ ಭೂ ಮಾಲೀಕರ ಪ್ರಸ್ತಾವನೆಗಳಿಗೆ ಬೆಲೆ ನಿಗದಿ ಪಡಿಸಿದ ವಿವರ.

1. ಪತ್ರಿಕೆ ಪ್ರಕಟಣೆ

2. ದಿನಾಂಕ:- 18.01.2021, 25.01.2021 ಮತ್ತು ದಿನಾಂಕ:- 28.01.2021 ರಂದು ಭೂ ಒಡೆತನ ಯೋಜನೆಯ ಜಿಲ್ಲಾ ಅನುಷ್ಠಾನ ಸಮಿತಿ ಸಭೆಯ ನಡಾವಳಿಗಳು.

3. ಕನಕಗಿರಿ ಮತಕ್ಷೇತ್ರದ ಭೂ ಮಾಲೀಕರ ಪ್ರಸ್ತಾವನೆಗಳಿಗೆ ದರ ನಿಷ್ಕರ್ಷೆ ಮಾಡಿದ ದರಪಟ್ಟಿ.

4. ಗಂಗಾವತಿ ಮತಕ್ಷೇತ್ರದ ಭೂ ಮಾಲೀಕರ ಪ್ರಸ್ತಾವನೆಗಳಿಗೆ ದರ ನಿಷ್ಕರ್ಷೆ ಮಾಡಿದ ದರಪಟ್ಟಿ.

5. ಕೊಪ್ಪಳ ಮತಕ್ಷೇತ್ರದ ಭೂ ಮಾಲೀಕರ ಪ್ರಸ್ತಾವನೆಗಳಿಗೆ ದರ ನಿಷ್ಕರ್ಷೆ ಮಾಡಿದ ದರಪಟ್ಟಿ.

6. ಕುಷ್ಟಗಿ ಮತಕ್ಷೇತ್ರದ ಭೂ ಮಾಲೀಕರ ಪ್ರಸ್ತಾವನೆಗಳಿಗೆ ದರ ನಿಷ್ಕರ್ಷೆ ಮಾಡಿದ ದರಪಟ್ಟಿ.

7. ಯಲಬುರ್ಗಾ ಮತಕ್ಷೇತ್ರದ ಭೂ ಮಾಲೀಕರ ಪ್ರಸ್ತಾವನೆಗಳಿಗೆ ದರ ನಿಷ್ಕರ್ಷೆ ಮಾಡಿದ ದರಪಟ್ಟಿ.