ಮುಚ್ಚಿ

ಜಿಲ್ಲಾ ಸರ್ವೇಕ್ಷಣಾ ಘಟಕದಲ್ಲಿನ -ಎನ್ ಎಚ್ ಎಂ ಅಡಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಸಾಮಾನ್ಯ ಅರ್ಹತಾ ಪಟ್ಟಿಗಳು, ತಾತ್ಕಾಲಿಕ ಆಯ್ಕೆ ಪಟ್ಟಿಗಳು ಹಾಗೂ ತಿರಸ್ಕೃತ ಪಟ್ಟಿಗಳಿಗೆ ಆಕ್ಷೇಪಣೆಗಳನ್ನು ಅಹ್ವಾನಿಸಿದ ಬಗ್ಗೆ

ಪ್ರಕಟಣೆಯ ದಿನಾಂಕ : 31/07/2024
1 ಜಿಲ್ಲಾ ಸರ್ವೇಕ್ಷಣಾ ಘಟಕ-ಆಕ್ಷೇಪಣಾ ಪ್ರಕಟಣೆ ವೀಕ್ಷಣೆ
2 ಜಿಲ್ಲಾ ಸರ್ವೇಕ್ಷಣಾ ಘಟಕದಲ್ಲಿನ ಎನ್ ಎಚ್ ಎಂ ಅಡಿಯಲ್ಲಿ ಖಾಲಿ ಇರುವ ಜಿಲ್ಲಾ & ತಾಲ್ಲೂಕ ಎಪಿಡೆಮಿಯಾಲಜಿಸ್ಟ್ ಹುದ್ದೆಗಳ ಸಾಮಾನ್ಯ ಅರ್ಹತಾ ಪಟ್ಟಿಗಳು, ತಾತ್ಕಾಲಿಕ ಆಯ್ಕೆ ಪಟ್ಟಿಗಳು ಹಾಗೂ ತಿರಸ್ಕೃತ ಪಟ್ಟಿಗಳು. ವೀಕ್ಷಣೆ
3 ಜಿಲ್ಲಾ ಸರ್ವೇಕ್ಷಣಾ ಘಟಕದಲ್ಲಿನ ಎನ್ ಎಚ್ ಎಂ ಅಡಿಯಲ್ಲಿ ಖಾಲಿ ಇರುವ ಎನ್ ಟಿ ಸಿ ಪಿ ಜಿಲ್ಲಾ ಸಲಹೆಗಾರ & ಸಮಾಜ ಕಾರ್ಯಕರ್ತ ಹುದ್ದೆಗಳ ಸಾಮಾನ್ಯ ಅರ್ಹತಾ ಪಟ್ಟಿಗಳು, ತಾತ್ಕಾಲಿಕ ಆಯ್ಕೆ ಪಟ್ಟಿಗಳು ಹಾಗೂ ತಿರಸ್ಕೃತ ಪಟ್ಟಿಗಳು. ವೀಕ್ಷಣೆ
4 ಜಿಲ್ಲಾ ಸರ್ವೇಕ್ಷಣಾ ಘಟಕದಲ್ಲಿನ ಎನ್ ಎಚ್ ಎಂ ಅಡಿಯಲ್ಲಿ ಖಾಲಿ ಇರುವ ಎನ್ ಪಿ ಎನ್ ಸಿ ಡಿ ಕಾರ್ಯಕ್ರಮದ ಶುಶ್ರೂಷಕರ ಹುದ್ದೆಗಳ ಸಾಮಾನ್ಯ ಅರ್ಹತಾ ಪಟ್ಟಿಗಳು, ತಾತ್ಕಾಲಿಕ ಆಯ್ಕೆ ಪಟ್ಟಿಗಳು ಹಾಗೂ ತಿರಸ್ಕೃತ ಪಟ್ಟಿಗಳು. ವೀಕ್ಷಣೆ
5 ಜಿಲ್ಲಾ ಸರ್ವೇಕ್ಷಣಾ ಘಟಕದಲ್ಲಿನ ಎನ್ ಎಚ್ ಎಂ ಅಡಿಯಲ್ಲಿ ಖಾಲಿ ಇರುವ ಎನ್ ಪಿ ಪಿ ಸಿ ಕಾರ್ಯಕ್ರಮದ ಶುಶ್ರೂಷಕರ ಹುದ್ದೆಗಳ ಸಾಮಾನ್ಯ ಅರ್ಹತಾ ಪಟ್ಟಿಗಳು, ತಾತ್ಕಾಲಿಕ ಆಯ್ಕೆ ಪಟ್ಟಿಗಳು ಹಾಗೂ ತಿರಸ್ಕೃತ ಪಟ್ಟಿಗಳು ವೀಕ್ಷಣೆ