ಕೊಪ್ಪಳ ಜಿಲ್ಲೆಯ ಕಛೇರಿಗಳ ದೂರವಾಣಿ ಸಂಖ್ಯೆ ಮತ್ತು ಎಸ್.ಟಿ.ಡಿ ಕೋಡ್ ಗಳು

ಕೊಪ್ಪಳ ಜಿಲ್ಲೆಯ ಎಸ್ಟಿಡಿ ಕೋಡ್ ಗಳು

ಕ್ರಮ ಸಂಖ್ಯೆ ತಾಲ್ಲೂಕು ಎಸ್ಟಿಡಿ ಕೋಡ್
1 ಕೊಪ್ಪಳ 08539
2 ಗಂಗಾವತಿ 08533
3 ಕುಷ್ಠಗಿ 08536
4 ಯಲಬುರ್ಗಾ 08534

ಕೊಪ್ಪಳ ಜಿಲ್ಲೆಯ ಕಛೇರಿಗಳ ದೂರವಾಣಿ ಸಂಖ್ಯೆ

ಕಛೇರಿಗಳ ಹೆಸರು ಸಂಪರ್ಕ ಸಂಖ್ಯೆ
ಜಿಲ್ಲಾಧಿಕಾರಿ ಕಚೇರಿ 08539-220844
ಎಸ್ಪಿ ಕಚೇರಿ 08539-230111,230800
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿಲ್ಲಾ ಪಂಚಾಯತ್ ಕೊಪ್ಪಳ 08539-220002
ಅಪರಜಿಲ್ಲಾಧಿಕಾರಿ ಕಚೇರಿ 08539-221690
ಜಿಲ್ಲಾ ಸಹಾಯಕ ಆಯುಕ್ತರು ಕೊಪ್ಪಳ 08539-220247
ಉಪ ಕಾರ್ಯದರ್ಶಿ ಜಿಲ್ಲಾ ಪಂಚಾಯತ್ ಕೊಪ್ಪಳ 220237-220217
ಪಿಡಿ ಡಿಯುಡಿಸಿ ಕೊಪ್ಪಳ 08539-221895
ತಹಶೀಲ್ದಾರ್ ಕೊಪ್ಪಳ 08539-220381
ತಹಶೀಲ್ದಾರ್ ಗಂಗಾವತಿ 08533-230929
ತಹಶೀಲ್ದಾರ್ ಕುಷ್ಟಗಿ 08536-267031
ತಹಸೀಲ್ದಾರ್ ಯಲಬುರ್ಗಾ 08534-220130
ಜೆ.ಡಿ.ಕೃಷಿ ಕಚೇರಿ ಕೊಪ್ಪಳ 08539-221633
ಡಿ.ಡಿ ಆಹಾರ ಕಚೇರಿ ಕೊಪ್ಪಳ 08539-221515
ಡಿಸಿ ಅಬಕಾರಿ ಇಲಾಖೆ ಕೊಪ್ಪಳ 08539-222002
ಡಿಡಿ ಎಎಚ್ವಿಎಸ್ ಇಲಾಖೆ ಕೊಪ್ಪಳ 08539-221408
ಡಿಡಿ ತೋಟಗಾರಿಕೆ ಇಲಾಖೆ ಕೊಪ್ಪಳ 08539-231530
ಡಿಡಿ ಖಜಾನೆ ಇಲಾಖೆ ಕೊಪ್ಪಳ 08539-220577
ಆರ್.ಟಿ.ಓ ಕೊಪ್ಪಳ 08539-225023
ಸಂಖ್ಯಾಶಾಸ್ತ್ರ ಅಧಿಕಾರಿ ಕೊಪ್ಪಳ 08539-221869
ಜಿಲ್ಲಾ ರಿಜಿಸ್ಟ್ರಾರ್ ಕೊಪ್ಪಳ 08539-221850
ಅಗ್ನಿಶಾಮಕ ಅಧಿಕಾರಿ ಕೊಪ್ಪಳ 08539-221300
ಜಿಲ್ಲಾ ಆರೋಗ್ಯ ಇಲಾಖೆ ಕೊಪ್ಪಳ 08539-221303
ಡಿಡಿಪಿಐ ಕೊಪ್ಪಳ 08539-221303
ಡಿಡಿಪಿಯು ಕೊಪ್ಪಳ 08539-222246
ಸಮಾಜ ಕಲ್ಯಾಣ ಇಲಾಖೆ 08539-220138
ಹಿಂದುಳಿದ ವರ್ಗಗಳ ಇಲಾಖೆ 08539-221606
ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ 08539-222703
ಡಿಸಿ ಎನ್.ಕೆ.ಇ.ಆರ್.ಟಿ.ಸಿ ಕೊಪ್ಪಳ 08539-222340
ಮಾಲಿನ್ಯ ನಿಯಂತ್ರಣ ಅಧಿಕಾರಿ ಕೊಪ್ಪಳ 08539-222234