ತಲುಪುವ ಬಗೆ
ವಾಯುಮಾರ್ಗ: ಹತ್ತಿರದ ವಿಮಾನ ನಿಲ್ದಾಣಗಳೆಂದರೆ ಜಿಂದಾಲ್ ವಿಜಯನಗರ ವಿಮಾನ ನಿಲ್ದಾಣ (72.3 ಕಿಮೀ) ಮತ್ತು ಹುಬ್ಬಳ್ಳಿ ವಿಮಾನ ನಿಲ್ದಾಣ (123.4 ಕಿಮೀ).
ರೈಲು: ಕೊಪ್ಪಳ ನಿಲ್ದಾಣದ ಮೂಲಕ ಹಾದು ಹೋಗುವ ಅನೇಕ ರೈಲುಗಳು ಕೆಳಗೆ ತೋರಿಸಲಾಗಿದೆ
ರಸ್ತೆ: ಎರಡು ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳು 50, 67 ಮತ್ತು ನಾಲ್ಕು ರಾಜ್ಯ ಹೆದ್ದಾರಿಗಳು 36, 130, 59, 63 ಕೊಪ್ಪಳದಲ್ಲಿ ಛೇದಿಸುತ್ತವೆ.
ರೈಲುಮಾರ್ಗ ಹೆಸರು (ಸಂಖ್ಯೆ) | ನಿಲ್ದಾಣದಿಂದ | ನಿರ್ಗಮನ / ಆಗಮನ |
---|---|---|
ಹುಬ್ಬಳ್ಳಿ ಪ್ಯಾಸಂಜರ್ (56501) | ವಿಜಯವಾಡ – ಹುಬ್ಬಳ್ಳಿ | 02:09 02:10 |
ಗರೀಬ್ ನವಾಜ್ ಎಕ್ಸ್ಪ್ರೆಸ್ (16532) | ಬೆಂಗಳೂರು – ಅಜ್ಮೇರ್ ಗರೀಬ್ ನವಾಜ್ ಎಕ್ಸ್ಪ್ರೆಸ್ | 03:39 03:40 |
ಬೆಂಗಳೂರು – ಜೋಧಪುರ್ ಎಕ್ಸ್ಪ್ರೆಸ್ (16534) | ಬೆಂಗಳೂರು – ಭಗತ್ ಕಿ ಕೊತಿ | 03:39 03:40 |
ಹರಿಪ್ರಿಯಾ ಎಕ್ಸ್ಪ್ರೆಸ್ (17415) | ತಿರುಪತಿ – ಕೊಲ್ಹಾಪುರ್ | 06:14 06:15 |
ಅಮರಾವತಿ ಎಕ್ಸ್ಪ್ರೆಸ್ (18047) | ಕೊಲ್ಕತ್ತಾ – ವಾಸ್ಕೋ ಡ ಗಾಮಾ | 07:00 07:01 |
ಕಾಚಿಗುಡಾ – ಯಶವಂತಪುರ ಎಕ್ಸ್ಪ್ರೆಸ್ (17603) | ಹೈದರಾಬಾದ್ – ಬೆಂಗಳೂರು | 07:04 07:05 |
ಹಂಪಿ ಎಕ್ಸ್ಪ್ರೆಸ್ (16592) | ಬೆಂಗಳೂರು – ಹುಬ್ಬಳ್ಳಿ | 07:59 08:00 |
ಹುಬ್ಬಳ್ಳಿ – ತಿರುಪತಿ ಪ್ಯಾಸಂಜರ್ (57273) | ಹುಬ್ಬಳ್ಳಿ – ತಿರುಪತಿ | 08:24 08:25 |
ಅಮರಾವತಿ ಎಕ್ಸ್ಪ್ರೆಸ್ (17225) | ವಿಜಯವಾಡ – ಹುಬ್ಬಳ್ಳಿ | 08:54 08:55 |
ಹೈದರಾಬಾದ್ ಡೆಕ್ಕನ್ – ಶಿವಾಜಿ ಶಾಹುಮಹಾರಾಜ್ ಎಕ್ಸ್ಪ್ರೆಸ್ (11303) | ಹೈದರಾಬಾದ್ – ಕೊಲ್ಹಾಪುರ್ | 10:40 10:42 |
ಹುಬ್ಬಳ್ಳಿ – ಬಳ್ಳಾರಿ ಪ್ಯಾಸಂಜರ್ (51412) | ಹುಬ್ಬಳ್ಳಿ – ಬಳ್ಳಾರಿ | 10:49 10:50 |
ಹೈದರಾಬಾದ್ – ಕೊಲ್ಹಾಪುರ(07143) | ಹೈದರಾಬಾದ್ – ರಾಯಚೂರು | 11:04 11:05 |
ವಾಸ್ಕೋ ಡ ಗಾಮಾ – ಹೌರಾ ಎಕ್ಸ್ಪ್ರೆಸ್ (18048) | ವಾಸ್ಕೋ ಡ ಗಾಮಾ – ಕೊಲ್ಕತ್ತಾ | 14:16 14:17 |
ಅಮರಾವತಿ ಎಕ್ಸ್ಪ್ರೆಸ್ (17226) | ಹುಬ್ಬಳ್ಳಿ – ವಿಜಯವಾಡ | 15:29 15:30 |
ಬಳ್ಳಾರಿ – ಧಾರವಾಡ ಪ್ಯಾಸಂಜರ್ (51411) | ಬಳ್ಳಾರಿ – ಧಾರವಾಡ | 16:47 16:48 |
ಶ್ರೀಸಾಯಿನಗರ್ ಶಿರಡಿ – ಮೈಸೂರು ಎಕ್ಸ್ಪ್ರೆಸ್ (16218) | ಶ್ರೀಸಾಯಿನಗರ್ ಶಿರಡಿ – ಮೈಸೂರು | 16:54 16:55 |
ಮೈಸೂರು – ಶ್ರೀಸಾಯಿನಗರ್ ಶಿರಡಿ ಎಕ್ಸ್ಪ್ರೆಸ್ (16217) | ಮೈಸೂರು – ಶ್ರೀಸಾಯಿನಗರ್ ಶಿರಡಿ | 17:31 17:32 |
ತಿರುಪತಿ – ಹುಬ್ಬಳ್ಳಿ ಪ್ಯಾಸಂಜರ್ (57274) | ತಿರುಪತಿ – ಹುಬ್ಬಳ್ಳಿ | 17:59 18:00 |
ಶಿವಾಜಿ ಶಾಹುಮಹಾರಾಜ್ – ಹೈದರಾಬಾದ್ ಡೆಕ್ಕನ್ ಎಕ್ಸ್ಪ್ರೆಸ್ (11304) | ಕೊಲ್ಹಾಪುರ್ – ಹೈದರಾಬಾದ್ | 18:15 18:17 |
ಕೊಲ್ಹಾಪುರ್ – ಹೈದರಾಬಾದ್ (07144) | ಕೊಲ್ಹಾಪುರ್ – ಹೈದರಾಬಾದ್ | 18:28 18:30 |
ಹಂಪಿ ಎಕ್ಸ್ಪ್ರೆಸ್ (16591) | ಹುಬ್ಬಳ್ಳಿ – ಮೈಸೂರು | 20:24 20:25 |
ಹರಿಪ್ರಿಯಾ ಎಕ್ಸ್ಪ್ರೆಸ್ (17416) | ಕೊಲ್ಹಾಪುರ್ – ತಿರುಪತಿ | 21:28 21:30 |